ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಇಲಾಖೆಯವರು ಪ್ರತಿ ವರುಷ್ ಭಾಷಾ ಉತ್ಸವ ಎಂಬ ಕಾರ್ಯ ಕ್ರಮವನ್ನು ನಡೆಸುತ್ತಾರೆ.ಅ ದಿನ ಎಲ್ಲ ವಿದ್ಯಾರ್ಥಿಗಳು ತಮ್ಮ-ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿ ಬರುತ್ತರೆ. == ಭಾಷಾ ಉತ್ಸವ == ಭಾಷಾ ಉತ್ಸವ ಕನ್ನಡ ಇಲಾಖೆಯವರು ನಡೆಸುತ್ತಾರೆ. ವಿವಿಧ ಸಂಸ್ಕೃತಿ, ವೈವಿದ್ಯಮಯ ಕಲೆಗಳ ಆಚರಣೆ-ಅನಾವರಣೇ ಭಾಷಾ ಉತ್ಸವ. ಇದರಲ್ಲಿ ಡೊಳ್ಳು-ಕುಣಿತ, ಬಯಲಾಟ ಮತ್ತು ಇತರ ನೃತ್ಯ ಪದರ್ಶನಗಳು ಕಂಡುಬರುತ್ತದೆ. ಈ ಹಬ್ಬ ಭಾರತ ದೇಶದ ವಿವಧ ಸಂಸ್ಕೃತಿಯನ್ನು ತೋರ್ಪಡಿಸುತ್ತದೆ. ಹಿಂದಿನ ವರ್ಷಗಳಲ್ಲಿ ಗಾರುಡಿ ಗೊಂಬೆ, ಚೆಂಡೆ ಸಿಂಗಾರ ಮೇಳ, ಕಳರಿಯಪಟ್ಟು, ವೇದ ಪಠಣ, ತಿರುವತ್ತಿರಕ್ಕಲ್, ರಬೀಂದ್ರ ಸಂಗೀತ, ಕೇರಳ ನಟನಂ(ಕುಣಿತ), ಮೋಹಿನಿಯಾಟ್ಟಂ ಮತ್ತು ಕಥಕ್ಕಳಿಯ ತುಣುಕುಗಳನ್ನು ಪ್ರದರ್ಶಿಸಲಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತೀ ವರ್ಷದಲ್ಲಿ ಒಂದು ದಿನದ ಆಚರಣೆಯಾಗಿದ್ದು ವಿದ್ಯಾರ್ಥಿಗಳು ತಮ್ಮ-ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿ ಸಂಗೀತಗಾರರ ತಾಳಕ್ಕೆ ಹೆಜ್ಜೆ ಹಾಕುತ್ತಾರೆ. == ಉಲೇಖನೆ ==